ಸ್ವರಬದ್ಧ ಶ್ರೀ ರಾಘವೇಂದ್ರ ಸ್ವಾಮಿ ಭಕ್ತಿ ಗೀತೆಗಳು

Rs 1000.00 Rs 299.00
Product Highlights

ಸ್ವರಬದ್ಧ ಶ್ರೀ ರಾಘವೇಂದ್ರ ಸ್ವಾಮಿ ಭಕ್ತಿ ಗೀತೆಗಳು 

೧. ಶರಣು ಶರಣಯ್ಯ 
೨. ಗಜಮುಖನೆ ಗಣಪತಿಯೇ 
೩. ಗುರುವಾರ ಬಂತಮ್ಮ 
೪. ಎಲ್ಲಿ ನಿನ್ನ ಭಕ್ತರೋ 
೫. ರಾಘವೇಂದ್ರ ರಾಘವೇಂದ್ರ 
೬. ಏನು ದಾಹ 
೭. ಹಾಡು ಕೋಗಿಲೆ 
೮. ಯಾವ ದುಂಬಿಗೆ ಯಾವ ಹೂವು 
೯. ನೀ ತಂದೆ ನಾ ಕಂದ 
೧೦. ಬಂದೆಯ  ಗುರುರಾಯ 
೧೧. ಕರಮುಗಿವೆ ಗುರುರಾಯ 
೧೨. ನೀನು ನಾನು 
೧೩. ಒಮ್ಮೆ ನಿನ್ನ ವೀಣೆಯನ್ನು 
೧೪. ಮನವ ಮಂತ್ರಾಲಯವ ಮಾಡಿ 
೧೫. ಹಾಲಲ್ಲಾದರೂ ಹಾಕು 
೧೬. ರಥವನೇರಿದ ರಾಯಘವೇಂದ್ರ 
೧೭. ನೋಡಿರಿ ಗುರು ರಾಯನ 
೧೮. ನನ್ನವರಾರು ನನಗಿಲ್ಲ 
೧೯. ಮಂತ್ರಾಲಯಕೆ ಹೋಗೋಣ 
೨೦. ತೂಗಿರೆ ರಾಯರ 
೨೧. ತುಂಗಾ ತೀರದಿ 

Add to Wishlist

ಭಕ್ತಿ ಗೀತೆಗಳು :

  • ಸ್ವರಬದ್ಧ 
  • ರಾಗಬದ್ಧ 
  • ತಾಳಬದ್ಧವಾಗಿದೆ 
  • ಚಿತ್ರದ ಮೂಲಕ ಬೆರಳಿನ ಅಭ್ಯಾಸ ಕೊಡಲಾಗಿದೆ 

 

ಹೆಸರಾಂತ ಗಾಯಕರಾದ ಡಾ. ರಾಜಕುಮಾರ,  ಪಿ ಬಿ ಶ್ರೀನಿವಾಸ , ಎಸ್ . ಜಾನಕಿ,  ಪಿ. ಸುಶೀಲ,  ಪಂ. ಭೀಮಸೇನ ಜೋಶಿ,  ಪುತ್ತೂರು ನರಸಿಂಹ ನಾಯಕ ಅವರು ಹಾಡಿದ ಪದ್ಯಗಳಿಗೆ  ಸ್ವರಲಿಪಿಗಳನ್ನು ಬರೆದು ಇಂದಿನ ಯುವ ಗಾಯಕ-ವಾದಕರಿಗೆ ತಲುಪಿಸುವುದೇ  ಸಂಗೀತ ಜಗತ್ತಿಗೆ ನೀಡುವ ಅಳಿಲು ಸೇವೆ.   

  • Login to my Website to get Free E-Book of "Beginner Guide to Excel Keyboard and Harmonium".
  • For Other E-Books Place your Order.
  • You will recieve that perticular E-Book within 24 Hours in PDF Form. 
  • You will get a Password to open that particular E-Book.
  • As it is an E-Book No Return and No exchange
Logo

BE THE FIRST TO KNOW

Subscribe to the Porto eCommerce newsletter to receive timely updates from your favorite products.